This is the one which shares my feelings with u all my dear friends....
Monday, May 17, 2010
ಈ ಜೀವನ ನಮ್ಮ ಎಲ್ಲರ ಕನಸು ... ಕಣ್ ತೆರೆದರೆ ಬಣ್ಣ ಬಣ್ಣದ ಆಸೆಗಳು ... ಇದು ನಮ್ಮ ಬದುಕು ....ನಮ್ಮದೆ ಕನಸು .... ನನಸು ಮಾಡಲೇ ಬೇಕೆಂಬ ಹಠ ..... ಕನಸನ್ನು ಮರೆಯಬೇಡಿ ನನಸು ಮಾಡುವುದು ನಮ್ಮ ಕೈಯಲ್ಲಿ ..... ನಮ್ಮ ಜೀವನವು ನಮ್ಮ ಕೈಯಲ್ಲಿ .....ಎನ್ನುವುದು ನೆನಪಿರಲಿ ....
ನಿಮ್ಮ ಚಿಕ್ಕ ಚಿಕ್ಕ ಕವನಗಳು ಸೊಗಸಾಗಿವೆ ಹೀಗೆ ಬರೆಯುತ್ತ ಇರಿ ಶುಭವಾಗಲಿ
ReplyDeletethank u n i ll .....
ReplyDelete