Monday, May 17, 2010


ಈ ಜೀವನ ನಮ್ಮ ಎಲ್ಲರ ಕನಸು ...
ಕಣ್ ತೆರೆದರೆ ಬಣ್ಣ ಬಣ್ಣದ ಆಸೆಗಳು ...
ಇದು ನಮ್ಮ ಬದುಕು ....ನಮ್ಮದೆ ಕನಸು ....
ನನಸು ಮಾಡಲೇ ಬೇಕೆಂಬ ಹಠ .....
ಕನಸನ್ನು ಮರೆಯಬೇಡಿ ನನಸು ಮಾಡುವುದು ನಮ್ಮ ಕೈಯಲ್ಲಿ .....
ನಮ್ಮ ಜೀವನವು ನಮ್ಮ ಕೈಯಲ್ಲಿ .....ಎನ್ನುವುದು ನೆನಪಿರಲಿ ....


Sunday, May 16, 2010

ನಿನ್ನ ಮನದ ಬಸಿರಲ್ಲಿ ...
ಮಗುವಾದೆ ಇಂದು ನಾ ನಿನಲ್ಲಿ ..
ಪ್ರೀತಿ ಎಂಬ ಉಸಿರಲ್ಲಿ ..
ನಗುತಿಹೆಎ ನಾ ನಿನ್ನ ಕಣ್ಣಲಿ ......