Tuesday, February 9, 2010


ನನ್ನ ಪ್ರೀತಿ ನೀರಿನಂತೆ ಅರಿಯುವುದಿಲ್ಲ .....
ನನ್ನ ಪ್ರೀತಿ ಗಾಳಿಯಂತೆ ಬೀಸುವುದಿಲ್ಲ....,,,,
ನನ್ನ ಪ್ರೀತಿ ಬೆಂಕಿಯಂತೆ ಸುಡುವುದಿಲ್ಲ ,,,,..
ಎಲ್ಲವನ್ನು ಮೀರಿದ ಶಕ್ತಿ ನನ್ನ ಪ್ರೀತಿ ..,,
ಆದರೆ ನನ್ನ ಮನಸು ಪ್ರೀತಿಯ ಎಂದಿಗೂ ಬಯಸದು ..
ಆದರೆ ನನ್ನ ಪ್ರೀತಿಯ ಗಳೆಯ ಬೇರೊಂದು ಪ್ರೀತಿಯ ಬಯಸಿದರೆ ..????????????
ಮನಸು ಹೇಳುವುದು ಪ್ರೀತಿ ಮದುರ !!!!
ತ್ಯಾಗ ಅಮರ .....



ಪ್ರೀತಿಯೆಂಬ ಸುಖದಲ್ಲಿ ನೋವುಂಟು ಗೆಳೆಯ .....
ನೋವಿನಲ್ಲಿಯು ನೀ ತಂಬಿಹೆ ಪ್ರೀತಿ ಗೆಳೆಯ ...
ಇಂತಿ ಪ್ರೀತಿಯ ಮನಸು .........

5 comments: