Tuesday, December 21, 2010
ಮನಸು ..........
ನನ್ನ ಮನಸಲ್ಲಿ ಕಾಣೋ ಕನಸಿನಲ್ಲಿ ...,,,
ತುಂಬಿಟ್ಟ ಭಾವನೆಗಳು ಎಷ್ಟೋ ....
ಮಾತು ತೊದಲಾಗಿದೆ ,,
ಮನಸು ಸೆರೆಯಾಗಿದೆ ,,
ಬಾಳು ಹಸಿರಾಗಿದೆ ನೆನ್ನ ಓಲವಿಂದಲೇ ...,,,
ಭಾವನೆಗಳು ಕವಿತೆಯಾಗಿದೆ ...,,
ಮನಸು ಕೈಗೆ ಸಿಗದೆ .....
Subscribe to:
Posts (Atom)